ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ | Oneindia Kannada

2018-07-12 1,157

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದ ನಾಲ್ಕೈದು ದಿನದಿಂದ ಸುರಿಯುತ್ತಿರುವ ಮಳೆ ಇಂದೂ(ಜು.12) ಮುಂದುವರಿದಿದ್ದು, ಶಿವಮೊಗ್ಗ ಜಿಲ್ಲೆಯ ಮೂರು ತಾಲೂಕುಳಿಗೆ(ಸಾಗರ, ಹೊಸನಗರ, ತೀರ್ಥಹಳ್ಳಿ) ಮತ್ತು ಕೊಡುಗು ಜಿಲ್ಲೆಯಾದ್ಯಂತ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

Heavy rain at a few places with very heavy rain at isolated places very likely over Konkan & Goa, Himachal Pradesh, Uttarakhaನd and Coastal Karnataka; heavy to very heavy rain at isolated places over Gujarat Region, Madhya Pradesh, West Uttar Pradesh, East Rajasthan and Odisha; heavy rain at isolated places over Kerala, north Telangana, Tamilnadu, South Interior Karnataka

Videos similaires